ವಿಶ್ವಮಹಿಳಾ ದಿನಾಚರಣೆ 2019

ಮಾರ್ಚ 08, 2019 ರಂದು ನಮ್ಮ ಮಹಾವಿದ್ಯಾಲಯದಲ್ಲಿ ವಿಶ್ವ ಮಹುಳಾದಿನಾಚರಣೆಯನ್ನು ಎನ್.ಎಸ್.ಎಸ್. ಘಟಕದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಶ್ರೀಮತಿ ಮೈನಾವತಿ ಭಟ್ಟ ಉಪನ್ಯಾಸಕರು,ಅಂಜುಮನ್ ಮಹಿಳಾ ಮಹಾವಿದ್ಯಾಲಯ,ಭಟ್ಕಳ. ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಮುಸ್ತಾಖ ಕೆ. ಶೇಖ್ ಅವರು ಅಲಂಕರಿಸಿದ್ದರು. ಹಾಗೂ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ. ಬಿ.ಎಚ್.ನದಾಫ್, ಮತ್ತು ಪ್ರೊ. ಮಂಜುನಾಥ ಪ್ರಭು, ಎನ್.ಎಸ್.ಎಸ್. ಅಧಿಕಾರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *