2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ತಾಲೂಕಾ ಮಟ್ಟದಲ್ಲಿ ದಿನಾಂಕ :13-03-2019 ರಂದು ಪೂರ್ವಾಹ್ನ 09:00 ಘಂಟೆಗೆ ಬೃಹತ್ ಜಾತಾಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗಿಯಾಗಿದ್ದರು.
Read Moreಬಿ.ಕಾಂ. ಆರನೇ ಸಮ್ ನಲ್ಲಿ ಓದುತ್ತಿರುವ ಮೊಹಮ್ಮದ್ ಅಸ್ಜುದ್ ಎನ್ನುವ ವಿದ್ಯಾರ್ಥಿಯೂ ಟೆಯ್ಕೊಂಟೊ (Taekwondo) ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.
Read Moreಲೋಕಸಭಾ ಚುನಾವಣೆ 2019ರ ಅಂಗವಾಗಿ ನಮ್ಮ ಮಹಾವಿದ್ಯಾಲಯದಲ್ಲಿ “ಮತದಾರರ ಜಾಗೃತಿ ಕಾರ್ಯಕ್ರಮ” (SVEEP) “ಮತದಾರರ ಖಾತ್ರಿ ಯಂತ್ರ ಪ್ರಾತ್ಯಕ್ಷಿಕೆ” ಕಾರ್ಯಕ್ರಮದ ಮೂಲಕ ಪ್ರಥಮಬಾರಿಗೆ ಮತವನ್ನು ಚಲಾಯಿಸುವಂತಹ ವಿದ್ಯಾರ್ಥಿಗಳಿಗೆ ಮತವನ್ನು ಚಲಾಯಿಸುವ ಬಗ್ಗೆ ಪ್ರಾಯೋಗಿಕವಾಗಿ ಮಾತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಭಾಕರ ಚಿಕ್ಕನಮನೆ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ವಿಭಾಗ, ತಾಲೂಕ ಪಂಚಾಯತ ಭಟ್ಕಳ., ಶ್ರೀ ಸಮ್ಸುದ್ದೀನ್, ಅಧಿಕಾರಿಗಳು ಅಲ್ಪಸಂಖ್ಯಾತ ಕಛೇರಿ ಭಟ್ಕಳ ಮತ್ತು ಶ್ರೀ ಸಂತೋಷ ಶ್ರೇಷ್ಠೆ, ಬಿ.ಆರ್.ಪಿ. ಭಟ್ಕಳ ಇವರುಗಳು ಉಪಸ್ಥಿತರಿದ್ದರು.
Read Moreಮಾರ್ಚ 08, 2019 ರಂದು ನಮ್ಮ ಮಹಾವಿದ್ಯಾಲಯದಲ್ಲಿ ವಿಶ್ವ ಮಹುಳಾದಿನಾಚರಣೆಯನ್ನು ಎನ್.ಎಸ್.ಎಸ್. ಘಟಕದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಶ್ರೀಮತಿ ಮೈನಾವತಿ ಭಟ್ಟ ಉಪನ್ಯಾಸಕರು,ಅಂಜುಮನ್ ಮಹಿಳಾ ಮಹಾವಿದ್ಯಾಲಯ,ಭಟ್ಕಳ. ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಮುಸ್ತಾಖ ಕೆ. ಶೇಖ್ ಅವರು ಅಲಂಕರಿಸಿದ್ದರು. ಹಾಗೂ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ. ಬಿ.ಎಚ್.ನದಾಫ್, ಮತ್ತು ಪ್ರೊ. ಮಂಜುನಾಥ ಪ್ರಭು, ಎನ್.ಎಸ್.ಎಸ್. ಅಧಿಕಾರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Read Moreರಾಷ್ಟ್ರೀಯ ಸೇವಾ ಯೋಜನ ಘಟಕದ ಸುವರ್ಣಮಹೋತ್ಸವದ ವರ್ಷಾಚರಣೆಯ ವಾರ್ಷಿಕ ವಿಶೇಷ ಶಿಬಿರ 2018-19ರ 7 ದಿನಗಳ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 02-03-2019ರಂದು ಹಿ.ಪ್ರಾ.ಶಾಲೆ ಗಾಂಧಿನಗರ ಹೆಬಳೆ, ಭಟ್ಕಳದಲ್ಲಿ ನೆರವೇರಿತು.
Read Moreಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ(ರಿ.) ಇವರ ವತಿಯಿಂದ, ಭಟ್ಕಳ ತಾಲೂಕಾ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗಾಗಿ, ದಿನಾಂಕ:20-02-2019ರ ಬುಧವಾರದಂದು, ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜು ಮುರ್ಡೇಶ್ವರದಲ್ಲಿ ನಡೆದ “ಕನ್ನಡ ಸಾಮಾನ್ಯ ಜ್ಞಾನ ಸ್ಪರ್ಧೆ”ಯಲ್ಲಿ ದ್ವಿತೀಯ ಸ್ಥಾನವನ್ನು ಕು.ಸಂತೋಷ ಖಾರ್ವಿ, ತೃತೀಯ ಸ್ಥಾನವನ್ನು ಕು. ಜಯಶ್ರೀ ಗಣಪತಿ ನಾಯ್ಕ ಹಾಗೂ ಸಮಧಾನಕರ ರೂಪದಲ್ಲಿ ಕು. ಗಣಪತಿ ಆರ್. ನಾಯ್ಕ ರವರು ಪಡೆದಿರುತ್ತಾರೆ.
Read MoreQirat Session on Qari Abdul Haque Farooqui Saheb & Qari Mohammed Saheb from Gujarat was hed at our college function hall on 21-02-2019
Read MoreFirst time in the history of Anjuman Football Team won Karnatak University Dharwad Zonal Football Trournament held at Mundgod for the year 2018-19
Read MoreThe NSS Unit of our College Organised the National Voters Day on 25-01-2019
Read More