
ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ(ರಿ.) ಇವರ ವತಿಯಿಂದ, ಭಟ್ಕಳ ತಾಲೂಕಾ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗಾಗಿ, ದಿನಾಂಕ:20-02-2019ರ ಬುಧವಾರದಂದು, ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜು ಮುರ್ಡೇಶ್ವರದಲ್ಲಿ ನಡೆದ “ಕನ್ನಡ ಸಾಮಾನ್ಯ ಜ್ಞಾನ ಸ್ಪರ್ಧೆ”ಯಲ್ಲಿ ದ್ವಿತೀಯ ಸ್ಥಾನವನ್ನು ಕು.ಸಂತೋಷ ಖಾರ್ವಿ, ತೃತೀಯ ಸ್ಥಾನವನ್ನು ಕು. ಜಯಶ್ರೀ ಗಣಪತಿ ನಾಯ್ಕ ಹಾಗೂ ಸಮಧಾನಕರ ರೂಪದಲ್ಲಿ ಕು. ಗಣಪತಿ ಆರ್. ನಾಯ್ಕ ರವರು ಪಡೆದಿರುತ್ತಾರೆ.