ಅಂತರಾಷ್ಟ್ರೀಯ ಯೋಗ ದಿನ International Yoga Day

June 21, 2019
ಅಂತರಾಷ್ಟ್ರೀಯ ಯೋಗ ದಿನ International Yoga Day

ದಿನಾಂಕ:21-06-2017ರಂದು ನಮ್ಮ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ತರಬೇತಿದಾರರಾದ ಶ್ರೀ ಗೋವಿಂದ ದೇವಾಡಿಗ, ಜಾಲಿ, ಭಟ್ಕಳ ಇವರು ಯೋಗ ತರಗತಿಗೆ ನೇತೃತ್ವ ನೀಡಿದ್ದರು. ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಪ್ರೊ. ಮಂಜುನಾಥ ಪ್ರಭು ಸ್ವಾಗತಿಸಿದರು. ಪ್ರಾಂಶುಪಾಲರಾದ ಪ್ರೊ. ಎಂ.ಕೆ. ಶೇಖ್, ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ. ಬಿ.ಎಚ್. ನದಾಪ್, ಬೋಧಕ, ಬೋಧಕೇತರ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತಿದಾರರು ಯೋಗದಿಂದ ಆಗುವ ಪ್ರಯೋಜನವನ್ನು ತಿಳಿಸುಕೊಡುವುದರ ಜೊತೆಯಲ್ಲಿ ಪ್ರಾಯೋಗಿಕವಾಗಿಯೂ ಕೂಡ ಯೋಗವನ್ನು ಮಾಡಿಸಿದರು.